ನೀವು ಗಮಸಿದ್ದಿರಾ, ಪ್ರತಿವರ್ಷ ಅಕ್ಟೋಬರ್ 2ರಂದು ಹೇಗೆ ಗಾಂಧೀ ಜಯಂತಿಯನ್ನು
ಆಚರಿಸುತ್ತೇವೆ. ಸ್ವಚ್ಚವಾಗಿ ಒರೆಸಿಟ್ಟ ಗಾಂಧೀಜಿಯ ಒಂದು photo, ಅದಕ್ಕೊಂದು ಹಾರ,
ಪೂಜೆ, ಅವರ ಸೇವೆ ಮತ್ತು ಆದರ್ಶಗಳು ನೆನಪಿಸುವ ಭಾಷಣ, ಅವರ ಆದರ್ಶಗಳನ್ನು
ಪಾಲಿಸಬೇಕೆಂದು ಹುಸಿ ನಿರ್ಧಾರ. ಯಥಾಪ್ರಕಾರ we simply enjoy a holiday.
ಆದರೆ ಮೋದಿ, ಗಾಂಧೀಜಿಯ ಒಂದು ವಿಚಾರವನ್ನು ಕೈಗೆತ್ತಿಕೊಂಡು ಅದನ್ನು practicalಆಗಿ realize ಮಾಡುವ ಪ್ರಯತ್ನ, approach ಅನ್ನು ಗಮನಿಸಿ.
ನಾವು ನಮಗಿಂತಾ ಮುಂದುವರಿದ ದೇಶದ cleanness ನೋಡಿ ಇಷ್ಟಾ ಪಡ್ತೇವೆ ಮತ್ತು ನಮ್ಮ ದೇಶ ಯಾಕ ಹೀಗಿಲ್ಲ ಅಂತಾ ಬೇಸರ ವ್ಯಕ್ತಪಡಿಸುತ್ತೇವೆ. ಆದರೆ ಆ ದೇಶ ಯಾಕ ಹಂಗ ನಾವ್ಯಾಕ ಹೀಂಗ ಅಂತ ವಿಚಾರಿಸಿರುವದಿಲ್ಲ. ನಮ್ಮ ಮನಸ್ಥಿತಿ mindset ಯಾವ ರೀತಿ ಇದೆ ಅಂದರೆ public place ಗಳಲ್ಲಿ ಕಸ ಹಾಕುವದು, ಗಲೀಜು ಮಾಡುವದು ನಮಗ್ಯಾವತ್ತೂ ತಪ್ಪು ಅನ್ನಿಸುವದಿಲ್ಲ. ಮತ್ತು clean ಮಾಡುವುದು ಅಥವಾ clean ಇಡುವುದು ನಮ್ಮ ಕೆಲಸವಲ್ಲ(This applies to all set of people from uneducated to educated ). this is the culture we are having. ನಾವು ನಮ್ಮ public place ಗಳನ್ನು ಸ್ವಚ್ಛವಾಗಿ ನೋಡಬೇಕೆಂದರೆ ಇಂಥದ್ದೊಂದು ಮನಸ್ಥಿತಿಯನ್ನು, cultureಅನ್ನು change ಮಾಡಬೇಕು.ನಮ್ಮ ಮನೆಯಷ್ಟೇ public place ಗಳನ್ನು cleanಆಗಿ ಇಡಬೇಕು ಮತ್ತು ಸ್ವಚ್ಚವಾಗಿಡುವಲ್ಲಿ government ನಷ್ಟೇ ನಮ್ಮ ಪಾತ್ರವು ಇದೆ ಎಂಬ ಪರಿಕಲ್ಪನೆ ನಮಗಿಲ್ಲ.

ಮೋದಿ ಹೇಳಿದ ತಕ್ಷಣ ಎಲ್ಲವು ರಾತ್ರೋ ರಾತ್ರಿ ಬದಲಾಗುವದಿಲ್ಲ.It will take a generation to change our mindsets. At the same time, Public place ಗಳಲ್ಲಿ ಕಸ ಹಾಕದಂತಹ ನಮ್ಮ ಜವಾಬ್ದಾರಿ ಎಷ್ಟಿದೆಯೋ, ಕಸ ಹಾಕಲು ಮನಸ್ಸು ಬಾರದಂತಹ environment create ಮಾಡುವ ಜವಾಬ್ದಾರಿ GOVT ಗೆ ಇದೆ.

ನಮ್ಮ ದೇಶ ಯಾವತ್ತೂ ಸ್ವಚ್ಛ ಆಗೋದಿಲ್ಲವಾ? 125 ಕೊಟಿ ಭಾರತೀಯರು ನಾವ್ಯಾತ್ತೂ ಗಲೀಜು ಮಾಡಲ್ಲ ಅಂತಾ ನಿರ್ಧಾರ ಮಾಡಿದರೆ, ಜಗತ್ತಿನ ಯಾವ ಶಕ್ತಿಗೆ ನಮ್ಮ ಊರುಗಳನ್ನು ಗಲೀಜು ಮಾಡುವ ತಾಕತ್ತಿದೆ. 2019 ರಂದು ಮಹಾತ್ಮಾ ಗಾಂಧೀಜಿಯ 150ನೆಯ ಜಯಂತಿ ಬರುತ್ತೆ, ಇಂತಹ ದೊಡ್ಡ ದೇಶಕ್ಕೆ ಗಾಂಧೀಜಿ ಸ್ವತಂತ್ರ ತಂದುಕೊಟ್ಟಿದ್ದಾರೆ ಜಗತ್ತಿನಲ್ಲಿ ಗೌರವ ತಂದು ಕೊಟ್ಟಿದ್ದಾರೆ. ಇಂತಹ ಗಾಂಧೀಜಿಗೆ ನಾವು ಏನು ಕೊಡಬೇಕು? ಗಾಂಧೀಜಿಯ ಪ್ರೀಯ ವಸ್ತು ಸ್ವಚ್ಛತೆ. 2019ರ ಗಾಂಧಿ ಜಯಂತಿಯನ್ನು ಆಚರಿಸುವಾಗ ನಮ್ಮ ಹಳ್ಳಿ, ನಮ್ಮ ನಗರ, ನಮ್ಮ ಓಣಿ, ನಮ್ಮ ವಠಾರ, ನಮ್ಮ ಶಾಲೆ, ನಮ್ಮ ದೇವಸ್ಥಾನ, ನಮ್ಮ ಆಸ್ಪತ್ರೆ ಸ್ವಚ್ಚವಾಗಿರಬೇಕು. ಈ ಕೆಲಸ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ ಜನತೆ ಭಾಗಿಯಾಗಬೇಕು. ಈ ಕೆಲಸ ನಾವೆಲ್ಲರೂ ಕೂಡಿ ಮಾಡಬೇಕು.
ಹಾಗಂತ ಪುಂಖಾನು ಪುಂಖವಾಗಿ, ಖಡಕ್ಕಾಗಿ ಮಾಡುವ ಭಾಷಣದಲ್ಲಿ vision, inspiration, goal, ಮಾಡಬೇಕು ಅನ್ನೋ ಕಳಕಳಿ, we can do it ಅನ್ನೋ confidence ಎಲ್ಲವೂ ಅಡಗಿದೆ.Once again he did not fall behind in branding, ಅದಕ್ಕಾಗಿ ಎಲ್ಲ ರಂಗಗಳಲ್ಲಿನ 9 ambassador ಗಳನ್ನು ಆರಿಸಲಾಗಿದೆ. He really hit the core

ಮೋದಿ ಹೇಳಿದ ತಕ್ಷಣ ಎಲ್ಲವು ರಾತ್ರೋ ರಾತ್ರಿ ಬದಲಾಗುವದಿಲ್ಲ.It will take a generation to change our mindsets. At the same time, Public place ಗಳಲ್ಲಿ ಕಸ ಹಾಕದಂತಹ ನಮ್ಮ ಜವಾಬ್ದಾರಿ ಎಷ್ಟಿದೆಯೋ, ಕಸ ಹಾಕಲು ಮನಸ್ಸು ಬಾರದಂತಹ environment create ಮಾಡುವ ಜವಾಬ್ದಾರಿ GOVT ಗೆ ಇದೆ.
ನಿಜಕ್ಕೂ ಸ್ವಚ್ಛವಾಗಬೇಕಾಗಿರುವುದು ನಮ್ಮ ಮನಸ್ಸುಗಳು.

- Goa Governor Mridula Sinha
- Cricket legend Sachin Tendulkar
- Yoga guru Baba Ramdev
- Congress lawmaker and former union minister Shashi Tharoor
- Actor Kamal Hasan
- Actor Priyanka Chopra
- Actor Salman Khan
- Industrialist Anil Ambani
- Team of popular TV serial Tarak Mehta Ka Oolta Chashma

No comments:
Post a Comment