ಕಾಡೆ ಹಾಗೆ, ನೀರವ ಮೌನದ ಗಂಭೀರ ವ್ಯಕ್ತಿತ್ವ. ಹಚ್ಚ ಹಸಿರು ಕಾಡಿನ ಮಧ್ಯ, ಮೆದುಳಿನ ತುಂಬಾ ಮನಸ್ಸಿನ ಭಾವನೆಗಳಿಗೆ ಜಾಗ ಕೊಟ್ಟು bike ride ಮಾಡುವುದೇ ಒಂದು ಹಿತ. ಆಗೊಮ್ಮೆ ಈಗೊಮ್ಮೆ ಸುರಿವ ಒಂದಿಷ್ಟು ಮಳೆ, ಒಂದಿಷ್ಟು ಮಂಜು ತಂದುಕೊಡುವ ಸಂಭ್ರಮವೇ ಬೇರೆ. ಇಂತಹದೊಂದು ಅನುಭವ ಸಿಕ್ಕಿದ್ದು, ಆಗಸ್ಟ್ ತಿಂಗಳ "weekend bike trip"ನಲ್ಲಿ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹತ್ತಿರ ಇರುವ ಸಾತೊಡ್ಡಿ Falls ಪಯಣದ ಕೆಲವು pics ನಿಮಗಾಗಿ.
(Loading of these pics may take time as they are not compressed.)
ನನಗನ್ನಿಸಿದ್ದು:
- ಮನಸ್ಸಿನ ಖಿನ್ನತೆ, ಬೇಸರ, ಪ್ರಯಾಣದ ಸುಸ್ತುಗಳನ್ನೆಲ್ಲ ಮರೆಸಿ ಬಿಡುವ ಶಕ್ತಿ ಪ್ರಕೃತಿ ಸೌಂದರ್ಯಕ್ಕಿದೆ.
- ಇನ್ನಾದರೂ ನಮ್ಮ ಸ್ವಾರ್ಥಕ್ಕೆ ಇಂತಹ ನೈಸರ್ಗಿಕ ಸಂಪತ್ತು ಹಾನಿಯಾಗದಿರಲಿ.
- ಇಂತಹ ದಟ್ಟ ಕಾಡಿನ ನಡುವೆ ಇರುವ ಹಳ್ಳಿಗಳಿಗೂ ರಸ್ತೆ ಹಾಗು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
No comments:
Post a Comment