ಶತಶತಮಾನಗಳ ಹಿಂದೆ ಬಹಮನಿ ಸುಲ್ತಾನರು ಕಟ್ಟಿಸಿರೋ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಗುಲ್ಬರ್ಗ ಅನ್ನೋ ಬಿಸಿಲೂರು ತನ್ನ ಒಡಲಲ್ಲಿಟ್ಟುಕೊಂಡು ಸಾಗಿದೆ. ಆದ್ಯಾಕೋ ಏನೋ ನಾನು ನನ್ನ ನಾಲ್ಕು ವರ್ಷಗಳ ಗುಲ್ಬರ್ಗಾದ ಜಿಂದಗಿಯಲ್ಲಿ ಕಂದರ ದಾಟಿ ಕೋಟೆಯೊಳಗೆ ಇಣುಕಲೇ ಇಲ್ಲಾ. ಗೆಳೆಯನ ಮನೆ, market, film ಅಂತಾ ಅದೆಷ್ಟೋ ಸಾರಿ ಕೋಟೆ ಪಕ್ಕದ ಬೀದಿಯಲ್ಲಿ ಅಡ್ಡಾಡಿದ್ದೇನೆ, ಒಂದು ಸಲ ಒಳಗಡೆ ಹೋಗಿ ಏನಿದೆ ಅಂತಾ ನೋಡಿಕೊಂಡು ಬರಬೇಕು ಅನ್ನೋ ಕೌತುಕ ಇತ್ತಾದರೂ, ಇಲ್ಲೇ ಇರ್ತ್ನೀನಲ್ಲಾ ನೋಡಿದರಾಯ್ತು ಬಿಡು ಅನ್ನೋ ಉದಾಸೀನತೆ.
ಕಳೆದ ವರ್ಷ ಗುಲ್ಬರ್ಗಗೆ ಬೇಟಿ ನೀಡಿದಾಗ ಗೆಳೆಯ ಅನ್ವರನ ಜೊತೆಗಿದ್ದೆ. ಮೈದಡವಿಕೊಂಡು ಎದ್ದವನೇ, ಬ್ಯಾಗಿನಲ್ಲಿದ್ದ camera ಕೈಗೆ ತೆಗೆದುಕೊಂಡು ದರ್ಗಾ, ಹಫ್ತ ಗುಂಬಜ್, ಕೊಟೆ ತನ್ನೊಳಗೆ ಅವಿತಿತ್ತುಕೊಂಡಿರೋ ಮಸೀದಿ ಅಂತೆಲ್ಲಾ ಸುತ್ತಾಡಿ ಸೆರೆಹಿಡಿದ ಕೆಲವು photo ಗಳಿವು.
cameraದ ಪರದೆಯ ಮೇಲೆ ಕಣ್ಣಿಟ್ಟು photoಗಳನ್ನು ಸೆರೆದಿಡುವ ಸಂಬ್ರಮವೇ ಛಂದ.
| Khwaja-bande-nawaz-dargha |
| Khwaja-bande-nawaz-dargha |
![]() |
| Khwaja-bande-nawaz-dargha |
| Khwaja-bande-nawaz-dargha |
| Khwaja-bande-nawaz-dargha |

No comments:
Post a Comment