"ಎಲ್ಲಾದಕ್ಕೂ ಪಡಕೊಂಡು ಬಂದಿರಬೇಕು" ಅಂತಾರಲ್ಲ, ಸ್ನೇಹಿತರ ವಿಷಯದಲ್ಲಿ ಜೀವನದುದ್ದಕ್ಕೂ ತುಂಬಾ ಒಳ್ಳೆಯ friends ಪಡೆದ ಅದೃಷ್ಟವಂತ ನಾನು. ಒಂದು boundary line ಹಾಕಿ, ಇವರು ಭಾಳ ಖಾಸ ಇವರು ಅಷ್ಟಕ್ಕಷ್ಟೇ ಅಂತ category ಮಾಡಲಿಕ್ಕಾಗಲ್ಲವಾದರೂ, ಪ್ರತಿಯೊಬ್ಬರ ಜೊತೆಗೂ ಒಂದೊಂದು ರೀತಿಯ ಅಕ್ಷರಗಳಲ್ಲಿ ಹಿಡಿದಿರಲಾರದ ಬಾಂಧವ್ಯವಿದೆ. ಕಾಲ ಬದಲಾದಂತೆ ಊರೂರು ಸುತ್ತಿದ್ದೇನೆ, ಹೊಸ ಹೊಸ friends ಸಿಕ್ಕಿದ್ದಾರೆ. ಬ್ಯಾಂಕಿನ ಕ್ಯಾಶ್ counter queue ನಲ್ಲಿ ನಿಂತಾಗಿನ ಕ್ಷಣಿಕ friends ನಿಂದ ಹಿಡಿದು, classroomನಲ್ಲಿ collageನಲ್ಲಿ hostelನಲ್ಲಿ roomನಲ್ಲಿ roommate ತನಕ ಎಷ್ಟೋ ಜನ ಗೆಳೆಯರು ಬದುಕಿನಲ್ಲಿ ಬಂದು ಹೋಗಿದ್ದಾರೆ. Hi bye friends ನಿಂದ ಹಿಡಿದು ತುಂಬಾ ಆತ್ಮೀಯರ ತನಕ ಎಲ್ಲರೂ ನನ್ನ life ನಲ್ಲಿ ಒಂದು experience ಕೊಟ್ಟಿದ್ದಾರೆ, life ಗೆ ಒಂದು meaning ಕೊಟ್ಟಿದ್ದಾರೆ.
ಆಕಸ್ಮಿಕವಾಗಿ ಸಿಗ್ತೇವೆ, ಪರಿಚಯವಾಗ್ತೇವೆ,ಸಲುಗೆ ಬೆಳೆಯುತ್ತೆ,ಹತ್ರವಾಗ್ತೇವೆ. ನಾವು ಯಾವಾಗ ಇಷ್ಟು close ಆದೆವು, ಹ್ಯಾಂಗ ಈ ಪರಿ friendship ಆಯ್ತು ಅಂತ trace ಮಾಡಿದ್ರೆ, ಉಹೂಃ No answer!. Friendship ಬೆಳೆಯೊದೇ ಹಾಗೆ ಒಂದೊಂದೇ ಪುಟ್ಟ ಹೆಜ್ಜೆ ಇಟ್ಟುಕೊಂಡು ಅವರು ಬದುಕಿನಲ್ಲಿ ನಡೆದು ಬರುತ್ತಾರೆ. ಎಷ್ಟು ದೂರದ ತನಕ ಜೊತೆಯಾಗಿ ನಡೆಯುತ್ತೇವೆಯೋ ಗೊತ್ತಿಲ್ಲ.ಒಂದು ಹಂತದ education ಮುಗಿದಾಗ,ಬದುಕು ಕಟ್ಟಿಕೊಳ್ಳಲು ಊರು ಬಿಡಬೇಕದಾಗ ಬದುಕಿನ ತಿರುವಿನಲ್ಲಿ keep in touch ಅಂತಾ ಹೇಳಿ ಅನಿವಾರ್ಯವಾಗಿ ದೂರವಾಗುತ್ತೇವೆ.
ನಾವು ಒಂದಷ್ಟು ಜನ primary friends ಅದೆಷ್ಟು close ಅಂದೆರೆ, ಇವತ್ತಿನ ತನಕ ನಮ್ಮ ನಡುವೆ ಅದೇ ಹುಡುಗಾಟ, ಅದೇ ಬೈಗುಳಗಳು, ಅದೇ ಹರಟೆ, ಅದೇ ಹುಂಬುತನ ಯಾವುದೂ ಬದಲಾಗಿಲ್ಲ.ನಮ್ಮ ನಡುವೆ sorry, help, thanks ಪದಗಳಿಗೆ ಅರ್ಥವೇ ಇಲ್ಲ.
ನನಗೆ ತುಂಬಾ ನೆನಪಾಗುವ event ಅಂದರೆ, ಕಳೆದ ವರ್ಷ ನಡೆದ ನಮ್ಮ ಮನೆಯ ಗೃಹಪ್ರವೇಶದ ಸಮಾರಂಭ. ಪಕ್ಕಾ ಮಳೆಗಾಲದ ದಿನಗಳವು, ಆಫೀಸಿಗೆ ಒಂದು ವಾರ ರಜೆ ಹಾಕಿ ಊರಿಗೆ(ಸಿಂದಗಿ) ಹೋದೆ. ನನ್ನ ಮೇಲೆ ಒಂದು ಜವಾಬ್ದಾರಿ ಇದೆ ಅಂತ ಅನ್ನಿಸ್ತು. ನಾನ್ಯಾವತ್ತೂ ಅಂತಹದೊಂದು ಜವಾಬ್ದಾರಿ ನಿಭಾಯಿಸಿದವನಲ್ಲ.
Final day ಗೆ ಕೇವಲ ಎರಡು ದಿನಗಳು ಬಾಕಿ ಇದ್ದವು, tiles, electrical, plumbing, painting ect ಅಂತಾ ಎಲ್ಲಾ ಕೆಲಸಗಳು ಮುಗಿದಿದ್ದವು. ಆದರೆ ಮನೆಯ ಯಾವ ಒಂದು ಬಾಗಿಲು ಕೂಡಾ ready ಆಗಿರಲಿಲ್ಲ!!. ಬಿಜಾಪುರದಲ್ಲಿ ಬಡಿಗನೊಬ್ಬನ ಮತ್ತು ready-made door ವ್ಯಾಪಾರಿಯ ಬಳಿ deal ಮಾಡಲಾಗಿತ್ತು. ಇಬ್ಬರೂ ಬಾಗಿಲು ಕೊಡದೇ ಸತಾಯಿಸುತಿದ್ದರು. ತೀರಾ ಸಂಭಾವಿತರಾದ ನಿಮ್ಮ ತಂದೆಯ ಕೈಯಲ್ಲಿ ಇದು handle ಮಾಡಲು ಆಗಲ್ಲ, ರವ್ಯಾ ಮತ್ತು ನೀನು ಬಿಜಾಪುರಕ್ಕೆ ಹೋಗ್ರಿ ಅಂತ ಸಂದೀಪ ನಮ್ಮಿಬ್ಬರನ್ನು ready ಮಾಡಿದ. ಎಲ್ಲಾ ಅಲ್ಲದಿದ್ದರೂ at-least front doors ಆದರೂ ತರುವ ನಿರ್ಧಾರ ಮಾಡಿದೆವು.

ರವಿ ಮತ್ತು ನಾನು ವಿಜಾಪುರಕ್ಕೆ ಹೊದೆವು. ಅಲ್ಲಿ ರವ್ಯಾ ತನ್ನ ಗೆಳೆಯನ ಒಂದು bike ತರಿಸಿಕೊಂಡ. ಬೀದಿ ಬೀದಿ ಸುತ್ತಿಕೊಂಡು ಬಾಗಿಲು ಕೊಡಬೇಕಿದ್ದ carpenter ನ ತಲುಪಿದೆವು. ಬಗಿಲು ಯಾವಾಗ ಕೊಡ್ತೀರಾ ಅಂತಾ ವಿಚಾರಿಸಿದಾಗ, ಮಾಲಕರು ನನಗೆ ಯಾವ date ಕೂಡಾ ಕೊಟ್ಟಿಲ್ಲಾ, ಕಟ್ಟಿಗೆ ಒಣಗಿದಾಗ ಬಾಗಿಲು ಮಾಡಿಕೊಡ್ತೇನೆ, ಬಂದು ತಗೊಂಡು ಹೋಗ್ರಿ ಅನ್ನುವ ಧಾಟಿಯಲ್ಲಿ ಮತನಾಡಿಬಿಟ್ಟ. ಮಾತಿಗೆ ಮಾತು ಬೆಳೆದವು, finally ನೀವು ಏನು ಮಾಡ್ತೀರೀ ನಂಗ ಗೊತ್ತಿಲ್ಲ, ನಾವು ನಾಳೆ ಬರ್ತೇವೆ ನಮಗೆ ಬಾಗಿಲು ಬೇಕು ಅಷ್ಟೇ ಅಂತ ರವೀ ಗದರಿಸಿದ ಮೇಲೆ ಸಣ್ಣದಾಗಿ ನಾಳೆ ಕೊಡುವ ಅಂದ. ಅಲ್ಲಿಂದ ಮುಂದೆ ವಿಜಾಪುರದ ಸಂದಿ-ಗೊಂದಿ ತಿರುಗಿ ready-made doors ಅಂಗಡಿಗೆ ಹೋದೆವು. ಅವನ ಸಮಜಾಯಿಸಿ, ಕಾರಣಗಳು ನಮ್ಮ ಬೇಡಿಕೆ ವಾದಗಳೆಲ್ಲ ಸಮಾರು ಒಂದು ಗಂಟೆ ನುಂಗಿ ಹಾಕಿತ್ತು.
ರವ್ಯಾ ಬಿಜಾಪುರದ ತನ್ನ ಇಬ್ಬರು ಗೆಳೆಯರನ್ನು ಪರಿಚಯಿಸಿದ್ದ, ಎಲ್ಲರೂ ಕೂಡಿ ಊಟ ಮಾಡಿ ಮುಗಿಸುವಷ್ಟರಲ್ಲಿ ಜೋರಾಗಿ ಮಳೆ ಶುರುವಾಗಿತ್ತು. ಆಯ್ತಲ್ಲ ಬಂದ ಕೆಲಸ, ನಡಿ ಮಳೆ ನಿಂತಾಗ ಊರಿಗೆ ಹೋಗೋಣ ಅಂದೆ. ಉಹುಂ ಇನ್ನೊಂದು ಸಲ ಹೋಗಿ carpenterಗೆ warn ಮಾಡಿ ಬರೋಣ ಅಂದ. ರಭಸವಾಗಿ ಸುರೀತಿದ್ದ ಮಳೆ ಸುಮಾರು ಒಂದು ಗಂಟೆಯ ನಂತರ ತನ್ನ ಆರ್ಭಟ ಕಡಿಮೆ ಮಾಡಿತ್ತು. ನಾಲ್ಕೂ ಮಂದಿ ಕೂಡಿ ಮತ್ತೊಂದು ಸಲ deadline ನೆನಪಿಸಿ ಬಂದೆವು. ನಾಳೆ ಬಾಗಿಲು ಮಾಡತಾನೊ ಇಲ್ಲವೋ ಅನ್ನೋ ಅನುಮಾನದಿಂದಲೇ ಬಸ್ಸ ಹತ್ತಿ ಸಿಂದಗಿಗೆ ವಾಪಸ ಬಂದಾಗ ಸಾಯಂಕಾಲವಾಗಿತ್ತು.
ನಾಳೆ ಬಾಗಿಲುಗಳನ್ನು ತೆಗೆದುಕೊಂಡು ಬರಲು ಅಂತ ತನ್ನ ಮನೆ ಮುಂದೆ ನಿಂತಿದ್ದ GAMA jeep ಒಂದನ್ನು ರವ್ಯಾ ಅವನ ಅಣ್ಣನ ಸಹಾಯದಿಂದ ರಿಪೇರಿ ಮಾಡಿಸಿದ. ಅಲ್ಲಿಗೆ ನಮ್ಮ ಸವಾರಿಗೊಂದು ಗಾಡಿ ಸಿದ್ದವಾಗಿತ್ತು. ಪ್ರವೀಣ್, ಸಂಧ್ಯಾ, ಚನ್ನು, ಗಿರ್ಯಾ ಎಲ್ಲರೂ ಸೇರಿ ಅದೇ ಗಾಡಿಯಲ್ಲಿ ಊರು ಸುತ್ತಿ ಕೇಟರ ಹೇಳಿದ ಸಮಗ್ರಿಗಳನ್ನೆಲ್ಲ ತಂದಿಟ್ಟೆವು.
ನಮ್ಮ ಖಾಯಂ ಅಡ್ಡಾ ಆದ APMCಯ ಗೆಳೆಯ ಅರುಣನ ಅಡತಿಯಲ್ಲಿ ಹುಡುಗರೆಲ್ಲ ಕುಳಿತು ನಮ್ಮ ಗೆಳೆಯರದ್ದೆಲ್ಲ ಒಂದು list ಮಾಡಿ ಸುಮಾರು 60-70 friends ಗಳನ್ನುcall ಮಾಡಿ invite ಮಾಡಿದೆವು.ಎಲ್ಲರು ಹೋಗಿ ಹತ್ತಿರದ ಒಂದು ಡಾಬಾದಲ್ಲಿ ಊಟ ಮಾಡಿ ಮನೆ ಸೇರುವಷ್ಟರಲ್ಲಿ ಗಂಟೆ ರಾತ್ರಿ 11 ದಾಟಿತ್ತು.
ಮರುದಿನ ಬೆಳಿಗ್ಗೆ ರವಿ, ಗಿರೀಶ್ ಮತ್ತು ನಾನು ಜೀಪ್ ನಲ್ಲಿ ಬಿಜಾಪುರಕ್ಕೆ ಹೊರಟೆವು(ಚನ್ನು ಸಂದೀಪ ಪ್ರವೀಣ ಉಳಿದ ಕೆಲಸದ ಜವಾಬ್ದಾರಿ ಹೊತ್ತರು)carpenter ನಲ್ಲಿ ಹೋಗಿ doors ready ನಾ ಅಂದಾಗ, 2 ಗಂಟೆಯೊಳಗೆ ready ಮಾಡ್ತೇನೆ ಬಂದು ತೆಗೆದುಕೊಂಡು ಹೋಗ್ರಿ ಅಂದ. ಮೊದಲೇ plan ಮಾಡಿದಂತೆ ನಾಳೆಗೆ ಬೇಕಾಗುವ ತರಕಾರಿ, sweets ಗಳನ್ನೆಲ್ಲ ತೆಗೆದುಕೊಂಡು ಬಂದೆವು. ಅಂತು ಇಂತೂ ಬಾಗಿಲು ready ಮಾಡಿಸಿ ಅವುಗಳನ್ನು ಫಿಕ್ಸ್ ಮಾಡಲು ಇಬ್ಬರು ಬಡಗಿಗಳನ್ನು ಕರೆದುಕೊಂಡು ವಿಜಾಪುರ ಬಿಟ್ಟಾಗ ಸಂಜೆ 6 ಗಂಟೆ. ಸರಿಯಾಗಿ head light ಇಲ್ಲದೆ wiper ಇಲ್ಲದೆ ಜೋರಾಗಿ ಸುರಿಯುವ ಮಳೆಯಲ್ಲಿ ಅದ್ಹೇಗೆ ಗಾಡಿ ಓಡಿಸಿದನೊ ರವಿ, ಕೊನೆಗೂ ಊರು ತಲುಪಿದೆವು.
ಪೂಜೆ ತಯಾರಿ ಅದೂ ಇದೂ ಅನ್ನುವಾಗ ಯಾರೋ ಬಂದು "ನೀವು ತಂದ ಬಾಗಿಲು ಯಾವುದಕ್ಕೂ ಬರಲ್ಲ 3 ಇಂಚು ಉದ್ದ ಮಾಡಲಾಗಿದೆ ಅಂದ್ರು!!". ಅಲ್ಲಿಗೆ ನಾವು ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥ ಬಾಗಿಲಾಗಿತ್ತು. ನಾವು ಹೋಗಿ ನೋಡುವಷ್ಟರಲ್ಲಿ, "ನೀವಾದರೂ ಈಗ ಏನು ಮಾಡ್ತೀರಿ ಹೋಗ್ರಿ ಬಿಜಾಪುರಕ್ಕೆ, ಆಮೇಲೆ ನೋಡಿದರಾಯ್ತು" ಅಂತಾ ಯಾರೋ ಆ ಇಬ್ಬರೂ ಬಡಗಿಗಳನ್ನು ಕಳುಹಿಸಿಕೊಟ್ಟಿದ್ದರು. ಅಕ್ಷರ ಸಹ ರವ್ಯಾ ಸಹನೆ ಕಳೆದುಕೊಂಡಿದ್ದ!! ಅನತಿ ದೂರದಲ್ಲಿ ಹೋಗುತಿದ್ದ ಆ ಇಬ್ಬರೂ ಬಡಗಿಗಳನ್ನು ತಡೆದು ನಿಲ್ಲಿಸಿ ಎಲ್ಲಿಗೆ ಹೋಗುತ್ತೀರಿ ನಡಿರಿ ವಾಪಸ ಅಂತ ನಿಂತುಬಿಟ್ಟ. ಅಷ್ಟು ಹೊತ್ತಿಗಾಲೆ ಸಮಾರು 10-12 ಜನ ನಮ್ಮ friendsಗಳೆಲ್ಲ ಬಂದು ಬಿಟ್ಟಿದ್ದರು. ಇವರೆಲ್ಲ ಸೇರಿ ನಮ್ಮನ್ನು ಹೊಡೆಯುತ್ತಾರೆ ಅಂದುಕೊಂಡರೊ ಏನೋ, ಅವರು ತಮ್ಮ ownerಗೆ call ಮಾಡಿದರು. ಸಿಟ್ಟಿನಲ್ಲಿದ್ದ ರವ್ಯಾ phone ತೆಗೆದುಕೊಂಡು ನಿಮ್ಮದೇ ಮನೆಗೆ ಹೀಗಾಗಿದ್ದರೆ ನೀವು ಸುಮ್ಮನಿರ್ತಿರಾ, ನೀವು ಏನು ಮಾಡ್ತಿರೋ ಬಿಡ್ತಿರೋ ಗೊತ್ತಿಲ್ಲ ನಾಳೆ ಬೆಳಿಗ್ಗೆ 5ಗಂಟೆ ಒಳಗೆ ನಮಗೆ ಬಾಗಿಲು ಬೇಕು ಅಂದ, ಅದಕ್ಕವನು ನನಗೆ ನಿಮ್ಮ ವ್ಯವಹಾರವೇ ಬ್ಯಾಡ ನಿಮ್ಮ ರೊಕ್ಕ ಕೊಡತೀನಿ ಬಂದು ತಗೊಂಡು ಹೋಗಿ ಅಂದುಬಿಟ್ಟ. ಆಯ್ತು ನಮ್ಮ ರೊಕ್ಕ ನಮಗ ಕೊಡು, ಆದರ ನಾವೇ ಅಲ್ಲಿಗೆ ಬರುವ ಬದಲು ನಿನೇ ಇಲ್ಲಿ ಬಂದು ರೊಕ್ಕಾ ಕೊಡು ಅಲ್ಲಿ ತನಕ ಇವರಿಬ್ಬರನ್ನು ಕಳಿಸಲ್ಲ ಎಂದು ಹಟಕ್ಕೆ ಬಿದ್ದ.Forcefully ಅವರನ್ನು ಮನೆಗೆ ಕರೆತಂದೆವು. ನಾಳೆ function ಇಟ್ಕೊಂಡು ಇದೆಲ್ಲ ರಗಳೆ ಜಗಳ ಬ್ಯಾಡ, ಆಗಿದ್ದಾಯ್ತು ಇದೆಲ್ಲ ಆಮೇಲೆ ನೊಡೋಣ, ಅಂತ ಅನ್ನಿಸ್ತು. ದೊಡ್ಡವರೆಲ್ಲ ಸೇರಿ ಇದನ್ನು ಇಲ್ಲಿಗೆ ಮುಗಿಸಿ ಅಂತ ಅವರಿಬ್ಬರನ್ನು ಅವರ ಊರಿಗೆ ಕಳಿಸಿಕೊಟ್ಟರು.
ರವಿ,ಸಂದೀಪ್,ಚನ್ನು, ಗಿರೀಶ್, ಪ್ರವೀಣ್,ಅರುಣ್,ರಾಜು, ಪ್ರಕಾಶ್, ನಿಗಡಿ, ಬಂಡೆಶ್, ಮನು, ಚಿಚ್ಚು (ಕೆಲವು ಹಸರುಗಳನ್ನು ನಾನು ಮರೆತಿರಬಹುದು) ಅಂತೆಲ್ಲ ಎಲ್ಲರೂ ಬಂದು ಸಂಬ್ರಮದಿಂದ ಊಟ ಮಾಡಿ, ಮಾವಿನ ತಳಿರು, ಬಾಳೆ ದಿಂಡುಗಳನ್ನು ಕಟ್ಟಿ ಇತ್ಯಾದಿ ಪೂಜೆಗೆ ಸಹಾಯ ಮಾಡಿ ಹೋದರು. ರವಿ ಮತ್ತು ಸಂದ್ಯಾ ನನ್ನೊಟ್ಟಿಗೆ ಉಳಿದರು.
ಅಡುಗೆಯವರು ತಮ್ಮ ಕೆಲಸ ಶುರು ಮಾಡಿಕೊಂಡಿದ್ದರು. ಎಲ್ಲವನ್ನು ಮುಗಿಸಿ ರಾತ್ರಿ ಮಲಗಲು ಹಾಸಿಗೇನೆ ಇಲ್ಲ!. ಚಳಿಯಲ್ಲಿ ಮೂವರು ಜೀಪಿನಲ್ಲಿ ಮಲಗಿದಾಗ ನಡುರಾತ್ರಿ ಮೂರು ಗಂಟೆ!. ಪೂಜೆಗೆ time ಆಯ್ತು ಎದ್ದೇಳು ಅಂತ ರವಿ ನಮ್ಮನ್ನು ಎಬ್ಬಿಸಿದಾಗ ನಾಲ್ಕೂವರೆ. ಈಗಷ್ಟೇ ಮಲಗಿದೀವಿ ಯಾಕಲೇ ಎಬ್ಬಿಸ್ತಿಯಾ ಅಂದರೆ, ಇಲ್ಲ ನಾನು ಮಲಗಲಿಲ್ಲ ಅಂದ!!. ಪಾಪ ಸರಿಯಾಗಿ ಮಲಗಲು ಜಾಗವಿಲ್ಲದೆ ಅವನು ಎಚ್ಚರವಾಗಿಯೇ ಇದ್ದ. ಅದೇ ಜೀಪಿನಲ್ಲಿ ನನ್ನನ್ನು ನಮ್ಮ ಹಳೇ ಮನೆಗೆ ಹಾಗು ಸಂದೀಪನನ್ನು ಅವನ ಮನೆಗೆ ಬಿಟ್ಟು cameraman ನನ್ನು ಕರೆತಂದು, ready ಯಾಗಿದ್ದ ನಮ್ಮನ್ನು ಮತ್ತೆ ಹೋಸ ಮನೆಗೆ ಬಿಟ್ಟು ಹೋದ.
ಅವತ್ತು ನಡೆದ ಸಮಾರಂಭದಲ್ಲಿ ಎಲ್ಲರು ಬಂದು ಅಪ್ಪಟ ಸೈನಿಕರಂತೆ ಓಡಾಡಿದರು, ಅಡುಗೆ ಕುಡಿಯುವ ನೀರು ಅಂತೆಲ್ಲ ಜವಾಬ್ದಾರಿ ನಿಬಾಯಿಸಿದರು. ನನಗೊಂದಿಷ್ಟು ಸಹಾಯ ಮಾಡಿ ಅಂತ ಕೇಳದಿದ್ದರು ಬಂದು ನಿಸ್ವಾರ್ಥ ಸಹಾಯ ಮಾಡಿದ್ದರು.
ಎಲ್ಲವೂ ಸರಿ ಇದ್ದಾಗ ನಮ್ಮ ಜೊತೆ ನೂರು ಜನ ಬರಬಹುದು, ಆದರೆ ಕಷ್ಟದಲ್ಲಿದ್ದಾಗ, ನಾನಿದಿನಲ್ಲ ಅಂತ ಕೈ ಹಿಡುದು ನಮ್ಮೊಟ್ಟಿಗೆ ನಡೀತಾರಲ್ಲ ಅವರೇ ನಿಜವಾದ ಸ್ನೆಹಿತಲ್ಲವೆ.

![]() |
| ಸಂದೀಪ,ಚನ್ನು,ಪ್ರವೀಣ,ಸ್ವಪ್ನೀಲ್ ,ರವಿ, ಗಿರೀಶ್, ಚಿಚ್ಚು (from left to right) |

Happy Friendship Day.................

Awesome bro...
ReplyDeleteNot bad ದೋಸ್ತ...
ReplyDelete